ಸೆಳೆತ:
ಸೆಳೆತ ಅಂದರೆ ಆಕರ್ಷಣೆ. ಹೆಣ್ಣು ಹೊನ್ನು ಮಣ್ಣು ಈ ಮೂರು ಮೊದಲಿನ ನಂಬಿಕೆ. ನಂತರದಲ್ಲಿ ಹಲವರು
ಮನುಷ್ಯನ ಅಗತ್ಯಗಳಿಗೆ ಸೇರಿದಂತೆಲ್ಲಾ ಆಕರ್ಷಣೆಯ ಮೂಲಗಳೂ ಹೆಚ್ಚುತ್ತ ಹೋದವು
ಮನುಷ್ಯನ ಅಗತ್ಯಗಳಿಗೆ ಸೇರಿದಂತೆಲ್ಲಾ ಆಕರ್ಷಣೆಯ ಮೂಲಗಳೂ ಹೆಚ್ಚುತ್ತ ಹೋದವು
ಒಬ್ಬಬ್ಬರಿಗೆ ಒಂದೊಂದು ಸೆಳೆತ.ಇದು ನಮ್ಮಲ್ಲಿಯ ಮನೋಧಾಷ್ಟಿಕತೆಯನ್ನು ಪ್ರತಿಬಿಂಬಿಸುತ್ತದೆ
.
.
ಸಾಮಾನ್ಯವಾಗಿ ನಾವೆಲ್ಲರೂ ಒಂದಿಲ್ಲೊಂದು ಸೆಳೆತಕ್ಕೆಒಳಗಾದವರೇ. ಆದರೆ ಅದಕ್ಕೆ
ಗುಲಾಮರಾಗಿಲ್ಲವೆಂದರೆ ನಾವು ನಮ್ಮ ಹಿಡಿತದಲ್ಲಿದ್ದೇವೆಂದರ್ಥ .ಗುರುವೊಬ್ಬ ಸರ್ವ ಸಂಗ
ಪರಿತ್ಯಾಗಿಯಾಗಿದ್ದಾನೆಂದು ತಿಳಿದರೂ ಆತನ ಬಯಕೆಗಳು ಸತ್ತಿಲ್ಲ.
ಯಾವುದಾದರು ಗುರಿಗಾಗಿ ಆತನ ಪ್ರಯತ್ನ ನಡದೇ ಇರುತ್ತದೆ .
ಅಂದರೆ ಸೆಳೆತವಿಲ್ಲದವನು ಇಲ್ಲವೆಂದರ್ಥ. ದೇವರಿಗೂ ಪ್ರಪಂಚದ,ಭಕ್ತರ ಸೆಳೆತವಿದ್ದೇವಿರುತ್ತದೆ
. ನಮ್ಮ ಪಯಣದ ದಾರಿ ಸರಿಯಾಗಿರಲಿ. ನಾವು ಸರಿಯಾಗಿರುತ್ತೇವೆ.
ಅಲ್ಲವೇ?
ನಮ್ಮೊಳಗಿನ ದೇವರು ನಮ್ಮನ್ನು ಮುನ್ನಡೆಸಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ